ಅರ್ಜುನ ಚಲನಚಿತ್ರದಲ್ಲಿ ಅಂಬರೀಶ್, ಕಲ್ಯಾಣ್‍ಕುಮಾರ್, ಗೀತಾ, ತೂಗುದೀಪ ಶ್ರೀನಿವಾಸ್ ದೇವರಾಜ, ಮುಖ್ಯಮಂತ್ರಿ ಚಂದ್ರು, ಮೈಸೂರು ಲೋಕೇಶ್, ಲಕ್ಷ್ಮಣ್, ಆರ್ ಎನ್ ಜಯಗೊಪಾಲ್, ಮಧುಸೂದನ್, ಡಿಂಗ್ರಿ ನಾಗರಾಜ್, ಪದ್ಮನಾಭ ರಾವ್, ಶಿವಪ್ರಕಾಶ್ , ಕರಾಟೆ ವಿಜಯ್, ಜನಕರಾಜ್ , ಪ್ರಕಾಶ್, ವಡಿವುಕರಸಿ , ಡಿಸ್ಕೋ ಶಾಂತಿ, ಸರ್ವಮಂಗಳ, ಸುಂದರಮ್ಮ ಕೆಲವು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,